¡Sorpréndeme!

KPL 2018 : ಇಂದು ಕೆಪಿಎಲ್ ಹರಾಜು ಪ್ರಕ್ರಿಯೆ ಆರಂಭ | Oneindia Kannada

2018-07-21 701 Dailymotion

ಕುತೂಹಲ ಮೂಡಿಸಿರುವ ಈ ಬಾರಿಯ ಕರ್ನಾಟಕ ಪ್ರೀಮಿಯರ್ ಲೀಗ್ 2018ರ ಆಟಗಾರರ ಹರಾಜು ಕೆ.ಎಸ್.ಸಿ.ಎ. ಸಮ್ಮುಖದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಏಳು ಫ್ರಾಂಚೈಸಿಗಳು ಈ 7ನೇ ಆವೃತ್ತಿ ಕೆಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳುತ್ತಿವೆ.

Cricket fans all over Karnataka brace yourself because KPL is coming and this time KPL is bigger and better . Watch the video to know more about KPL auctions